GAHAN is 4 years old boy from bangalore karnataka , he is suffering from Duchenne muscular dystrophy (DMD),
DMD is a genetic disorder characterized by progressive muscle degeneration and weakness due to the alterations of a protein called dystrophin that helps keep muscle cells intact.
ELEVIDYS is a prescription gene therapy used to treat ambulatory and non-ambulatory people with Duchenne muscular dystrophy who are at least 4 years old and have a confirmed mutation in the dystrophin gene.
ಡುಚೆನ್ನ್ ಮಸ್ಕುಲರ್ ದಿಸ್ತ್ರೋಫಿ(ಡಿಎಂಡಿ) ರೋಗವು X- ಸಂಬಂಧಿತ ಅಪಸರಣ ರೂಪವಾದ ಮಸ್ಕುಲರ್ ದಿಸ್ತ್ರೋಫಿ.ಈ ರೋಗದಿಂದ 3500 ಹುಡುಗರಲ್ಲಿ ಒಬ್ಬರಿಗೆ ಸ್ನಾಯು ಅವನತಿ ಮತ್ತು ಅಕಾಲಿಕ ಮರಣ ಉಂಟಾಗಬಹುದು,ಈ ಅಸ್ವಸ್ಥತೆಗೆ ಕಾರಣ ಮನುಷ್ಯರ X ವರ್ಣತಂತುವಿನಲ್ಲಿ ಇರುವ ದಿಸ್ತ್ರೋಫಿನ ಪರಿವರ್ತನೆ. ದಿಸ್ತ್ರೋಫಿನ ಸ್ನಾಯು ಅಂಗಾಂಶದ ಒಂದು ಮುಖ್ಯವಾದ ಘಟಕ.ಈ ಘಟಕವು ಕಣ ಪೊರೆಗೆ ರಚನೆಯ ಸ್ಥಿರತೆ ಕೊಡುತ್ತದೆ. ಈ ರೋಗದ ಲಕ್ಷಣಗಳು ಸಾಮಾನ್ಯವಾಗಿ ಹುಡುಗರಲ್ಲಿ 3 ರಿಂದ 5 ವಯಸ್ಸಿನಲ್ಲಿ ಮತ್ತು ಆರಂಭಿಕ ಶೈಶವಾವಸ್ಥೆಯಲ್ಲಿ ಕಾಣಿಸಿಕೊಳ್ಳಬಹುದು.
ಈ ರೋಗಿಗಳು 10 ನೆ ವಯಸ್ಸಿಗೆ ಗಾಲಿಕುರ್ಚಿಗೆ ಅವಲಂಬಿತರಾಗುತ್ತಾರೆ.
Check out this great video
Copyright © 2024 VIRUPAKSHAIAH - All Rights Reserved.
gpay/phonepay
9148987769